ಸಹೃದಯರ ಪುಟ ವೀಕ್ಷಣೆಗಳು

2020-21 ನೇ ಸಾಲಿನ ತರಗತಿಗಳ ಆರಂಭಕ್ಕೆ ಸರ್ಕಾರ ನಿರ್ಧಾರ.

 

....

2020-21 ನೇ ಸಾಲಿನ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ 1 ರಿಂದ ಕಾಲೇಜು ವಿದ್ಯಾರ್ಥಿಗಳಿಗೆ  ಆನ್ಲೈನ್ ನಲ್ಲಿ ತರಗತಿಗಳನ್ನು ಆರಂಭಿಸಲಿದ್ದು. ಅಕ್ಟೊಬರ್ 1 ರಿಂದ ಆಫ್ಲೈನ್ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ. ಈ ಬಗ್ಗೆ ಡಿ.ಸಿ.ಎಂ ಅಶ್ವತ್ ನಾರಾಯಣ್ ರವರು ಮಾಹಿತಿ ನೀಡಿದ್ದಾರೆ. 

ಹೆಚ್ಚಿನ ಮಾಹಿತಿಗೆ ಈ ಕೆಳಗಿನ YouTube ಲಿಂಕ್ ನನ್ನು ಒತ್ತಿರಿ. 

 https://www.youtube.com/watch?v=8QKb8e30--Q


ಧನ್ಯವಾದಗಳು.  

No comments:

Post a Comment

We reply u shortly .. pls wait