2020-21 - ಸೇತುಬಂಧ ಕಾರ್ಯಯೋಜನೆ
2020-21 ಸಾಲಿನಲ್ಲಿ 4 ರಿಂದ 7ನೇ ತರಗತಿವರೆಗೆ ಸಾಮರ್ಥ್ಯ ಆಧಾರಿತವಾಗಿ ಸೇತುಬಂಧ ಕಾರ್ಯಯೋಜನೆಯನ್ನು ಕೈಗೊಳ್ಳಲು ಶಿಕ್ಷಕರಿಗಾಗಿ ಮಾರ್ಗದರ್ಶಿ ಹೊತ್ತಿಗೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಛೇರಿ, ಕಲಬುರಗಿ ಇವರ ಸಂಪನ್ಮೂಲ ಶಿಕ್ಷಕರ ತಂಡ ರಚನೆ ಮಾಡಿದೆ. ಈ ಹೊತ್ತಿಗೆಗಾಗಿ ಈ ಕೆಳಗಿನ ಲಿಂಕ್ ನನ್ನು ಒತ್ತಿರಿ ಮತ್ತು Download ಮಾಡಿಕೊಳ್ಳಿರಿ.
https://drive.google.com/file/d/1g7YTcsOYdGWyTgEWAGItS3ak1LRPyTJH/view?usp=sharing
--------------------------------------------------------------------
Comments
Post a Comment
We reply u shortly .. pls wait