Posts

Showing posts from August, 2020

ಆದರ್ಶ ವಿದ್ಯಾಲಯ ಫಲಿತಾಂಶ 2020

Image
  2020-21ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಆಯ್ಕೆ ಪಟ್ಟಿಯನ್ನು ಪ್ರಕಟಪಡಿಸಲಾಗಿದೆ. ವಿದ್ಯಾರ್ಥಿಗಳ STS ಸಂಖ್ಯೆಯನ್ನು ನಮೂದಿಸಿ ಫಲಿತಾಂಶ ಪಡೆಯ ಬಹುದಾಗಿದೆ. 👉 ಫಲಿತಾಂಶ ಪರೀಕ್ಷಿಸಲು ಇಲ್ಲಿ ಕ್ಕಿಕ್ಕಿಸಿ. 👉 ಆಯ್ಕೆಪಟ್ಟಿಗಾಗಿ ಇಲ್ಲಿ ಕ್ಕಿಕ್ಕಿಸಿ. 👉 ಒಂದನೇ ಸುತ್ತಿನ ಕಟ್ ಆಫ್ ಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ .  👉 ಆದರ್ಶ ವಿದ್ಯಾಲಯ ವೆಬ್ ಸೈಟ್ ಮುಖಪುಟ   ................................................................

2020-21 - ಸೇತುಬಂಧ ಕಾರ್ಯಯೋಜನೆ

Image
  2020-21 ಸಾಲಿನಲ್ಲಿ 4 ರಿಂದ 7ನೇ ತರಗತಿವರೆಗೆ ಸಾಮರ್ಥ್ಯ ಆಧಾರಿತವಾಗಿ ಸೇತುಬಂಧ ಕಾರ್ಯಯೋಜನೆಯನ್ನು ಕೈಗೊಳ್ಳಲು ಶಿಕ್ಷಕರಿಗಾಗಿ ಮಾರ್ಗದರ್ಶಿ ಹೊತ್ತಿಗೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಛೇರಿ, ಕಲಬುರಗಿ ಇವರ ಸಂಪನ್ಮೂಲ ಶಿಕ್ಷಕರ ತಂಡ ರಚನೆ ಮಾಡಿದೆ. ಈ ಹೊತ್ತಿಗೆಗಾಗಿ ಈ ಕೆಳಗಿನ ಲಿಂಕ್ ನನ್ನು ಒತ್ತಿರಿ ಮತ್ತು Download ಮಾಡಿಕೊಳ್ಳಿರಿ.  https://drive.google.com/file/d/1g7YTcsOYdGWyTgEWAGItS3ak1LRPyTJH/view?usp=sharing --------------------------------------------------------------------

2020-21 ನೇ ಸಾಲಿನ ತರಗತಿಗಳ ಆರಂಭಕ್ಕೆ ಸರ್ಕಾರ ನಿರ್ಧಾರ.

Image
  2020-21 ನೇ ಸಾಲಿನ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ 1 ರಿಂದ ಕಾಲೇಜು ವಿದ್ಯಾರ್ಥಿಗಳಿಗೆ  ಆನ್ಲೈನ್ ನಲ್ಲಿ ತರಗತಿಗಳನ್ನು ಆರಂಭಿಸಲಿದ್ದು. ಅಕ್ಟೊಬರ್ 1 ರಿಂದ ಆಫ್ಲೈನ್ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ. ಈ ಬಗ್ಗೆ ಡಿ.ಸಿ.ಎಂ ಅಶ್ವತ್ ನಾರಾಯಣ್ ರವರು ಮಾಹಿತಿ ನೀಡಿದ್ದಾರೆ.  ಹೆಚ್ಚಿನ ಮಾಹಿತಿಗೆ ಈ ಕೆಳಗಿನ YouTube ಲಿಂಕ್ ನನ್ನು ಒತ್ತಿರಿ.    https://www.youtube.com/watch?v=8QKb8e30--Q ಧನ್ಯವಾದಗಳು.  

ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ

 ಕೊರೋನಾದಿಂದಾಗಿ 2020-21 ಸಾಲಿನ ಶೈಕ್ಷಣಿಕ ವರ್ಷವು ಆರಂಭವಾಗದ ಕಾರಣ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಶಿಕ್ಷಕರ ವರ್ಗಾವಣೆ ಶೀಘ್ರ

Image
2020-21 ನೇ ಸಾಲಿನ ಶಿಕ್ಷಕರ ವರ್ಗಾವಣೆಯನ್ನು ಆಗಸ್ಟ್ 15 ರ ನಂತರ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.